ಆತ್ಮೀಯ ಸ್ನೇಹಿತರೆ, ಜನವರಿ 15,16, ಮತ್ತು 17 ರಂದು ಆರ್ ಆರ್.ಸಿ. ಯಲ್ಲಿ ಕನ್ನಡ ಧ್ಯಾನವನ್ನು ನಡೆಸಲಾಗುತ್ತಿದೆ. ದೇವರ ವಾಕ್ಯವನ್ನು ಕೇಳುವ ಮೂಲಕ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ದೇವರ ಆಶೀರ್ವಾದ ಮತ್ತು ಅನುಗ್ರಹಗಳನ್ನು ಪಡೆಯಲು ಅನುವು ಮಾಡಿಕೊಡುವ ಈ ಧ್ಯಾನಕ್ಕೆ ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.

