ಕನ್ನಡ ಧ್ಯಾನಂ ಆರ್.ಆರ್.ಸಿ.ಸಿ. ಯಲ್

ಆತ್ಮೀಯ ಸ್ನೇಹಿತರೇ, ನವೆಂಬರ್ 13, 14 ಮತ್ತು 15 ರಂದು ಆರ್.ಆರ್.ಸಿ.ಯಲ್ಲಿ ಕನ್ನಡ ರಿಟ್ರೀಟ್ ಅನ್ನು ನಡೆಸಲಾಗುತ್ತಿದೆ. ದೇವರ ವಾಕ್ಯವನ್ನು ಕೇಳುವ ಮೂಲಕ ಪ್ರತಿಯೊಬ್ಬರೂ ತಮ್ಮನ್ನು ತಾವು ಪವಿತ್ರಗೊಳಿಸಲು ಮತ್ತು ಆ ಮೂಲಕ ತಮ್ಮ ಜೀವನದಲ್ಲಿ ದೇವರ ಆಶೀರ್ವಾದ ಮತ್ತು ಅನುಗ್ರಹಗಳನ್ನು ಪಡೆಯಲು ಅನುವು ಮಾಡಿಕೊಡುವ ಈ ರಿಟ್ರೀಟ್‌ಗೆ ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.

  • Renewal Voice

    Renewal Voice serves as the voice of RRC. The magazine provides spiritual food for the faithful with reflections and spiritual articles. It strengthens the effort of RRC in leading millions to experience the power and salvation of Christ.

    Related Posts

    ಆತ್ಮೀಯ ಸ್ನೇಹಿತರೆ, ಜನವರಿ 15,16, ಮತ್ತು 17 ರಂದು  ಆರ್ ಆರ್.ಸಿ. ಯಲ್ಲಿ ಕನ್ನಡ ಧ್ಯಾನವನ್ನು ನಡೆಸಲಾಗುತ್ತಿದೆ. ದೇವರ ವಾಕ್ಯವನ್ನು ಕೇಳುವ ಮೂಲಕ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ದೇವರ ಆಶೀರ್ವಾದ ಮತ್ತು ಅನುಗ್ರಹಗಳನ್ನು ಪಡೆಯಲು ಅನುವು ಮಾಡಿಕೊಡುವ ಈ ಧ್ಯಾನಕ್ಕೆ ನಾವು…

    Read more

    Continue reading
    ನಮ್ಮ ಮಕ್ಕಳ ಅತಿಯಾದ ಭಯವನ್ನು ನಾವು ಹೇಗೆ ನಿಯಂತ್ರಿಸಬಹುದು?

    ಭಯವು ನಮಗೆಲ್ಲರಿಗೂ ಸಹಜವಾದ ಭಾವನೆ. ಈ ಭಯವು ನಮಗೆ ಬೇಕಾಗಿರುವುದು. ಪ್ರತಿಯೊಂದು ಸನ್ನಿವೇಶದಲ್ಲೂ, ನಾವು ಕಾನೂನನ್ನು ಉಲ್ಲಂಘಿಸಿದಾಗ ಉಂಟಾಗುವ ಅಪಾಯ ಅಥವಾ ಶಿಕ್ಷೆಯ ಭಯದಿಂದಾಗಿ ಕಾನೂನನ್ನು ಮುರಿಯದಂತೆ ಎಚ್ಚರಿಕೆ ವಹಿಸುತ್ತೇವೆ. ಆದಾಗ್ಯೂ, ಆ ಭಯವು ಮಿತಿಯನ್ನು ಮೀರಬಾರದು. ವಿವಿಧ ರೀತಿಯ ಭಯಗಳು…

    Read more

    Continue reading

    One thought on “ಕನ್ನಡ ಧ್ಯಾನಂ ಆರ್.ಆರ್.ಸಿ.ಸಿ. ಯಲ್

    Leave a Reply

    Your email address will not be published. Required fields are marked *