ಮಕ್ಕಳ ನಂಬಿಕೆಯ ತರಬೇತಿಯಲ್ಲಿ ಪೋಷಕರ ಪಾತ್ರ
ಕ್ರಿಶ್ಚಿಯನ್ ಜೀವನದ ಅಡಿಪಾಯ ನಂಬಿಕೆ. ಅದು ಯೇಸು ಕ್ರಿಸ್ತನಲ್ಲಿ ನಂಬಿಕೆ. ದೀಕ್ಷಾಸ್ನಾನ ಪಡೆದು ಚರ್ಚ್ ಸದಸ್ಯರಾದ ಎಲ್ಲಾ ವ್ಯಕ್ತಿಗಳು ಕ್ರಿಶ್ಚಿಯನ್ ನಂಬಿಕೆಯನ್ನು ಬದುಕಲು ಮತ್ತು ಘೋಷಿಸಲು ಬಾಧ್ಯರಾಗಿರುತ್ತಾರೆ. ಕ್ರಿಶ್ಚಿಯನ್ನರಾದ ನಾವು ಪ್ರತಿಯೊಬ್ಬರೂ ನಾಮಮಾತ್ರದ ವಿಶ್ವಾಸಿಗಳಾಗಿರಬಾರದು, ಆದರೆ ನಂಬಿಕೆಯನ್ನು ಬದುಕಬೇಕು. ಈ ನಂಬಿಕೆಯು…
Read more